Meetings
Members

  ಆತ್ಮೀಯರೇ,

ದಿನಾಂಕ 23-11-2019 ರಂದು ಮುಂಜಾನೆ  8 ಗಂಟೆಯಿಂದ 1-30 ರ ವರೆಗೆ  ಜಯಪ್ರಕಾಶ್ ನಾರಾಯಣ್ ಉದ್ಯಾನವನ ವಾಯು ವಿಹಾರಿಗಳ ಸಂಘ ಹಾಗೂ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಕಿಂಗ್ಸ ಸಹಯೋಗದೊಂದಿಗೆ " ೬೪ನೆಯ ಕನ್ನಡ ರಾಜ್ಯೋತ್ಸವ ಪ್ರಯುಕ್ತ  ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು" ಆಯೋಜಿಸಲಾಗಿದೆ. ಈ ಸೇವಾ ಕಾರ್ಯ ಚಟುವಟಿಕೆಯಲ್ಲಿ ತಾವೆಲ್ಲರೂ ಭಾಗವಹಿಸಿ, ಇತರರಿಗೂ ತಿಳಿಸಿ.
ದಿನಾಂಕ-23 -11-2019
ಸಮಯ--*ಬೆಳಿಗ್ಗೆ 8 ಗಂಟೆ *
ಸ್ಥಳ- ಜಯಪ್ರಕಾಶ್ ನಾರಾಯಣ್ ಉದ್ಯಾನವನ, 6ನೇ ಮುಖ್ಯ ರಸ್ತೆ, 2ನೇ ಅಡ್ಡ ರಸ್ತೆ, ವಿಜಯನಗರ, ಬೆಂಗಳೂರು-40

 

Lions Clubs International News
Connect with Us Online
Twitter